{Best 2024} Good Night Wishes, Quotes & Message In Kannada

WhatsApp Group Join Now
Telegram Group Join Now

Good Night Quotes In Kannada, Good Night Sweet Dreams In Kannada, Good Night Wishes In Kannada, Shubharathri In Kannada, Good Night Kavana, Good Night Images In Kannada.

Good Night Quotes In Kannada

ನಗುವ ಹೃದಯಕ್ಕಿಂತ ನಗಿಸುವ ಹೃದಯ ಮುಖ್ಯ .
ದುಃಖ ಕೊಡುವ ಮನಸ್ಸಿಗಿಂತ ದುಃಖ ಮರೆಸುವ ಮನಸ್ಸು ಮುಖ್ಯ .
~ Good Night ~

Good-Night-Message-In-Kannada (1)

*****

ದೇಹವನು ಬದಿಗಿರಿಸಿ, ನಯನಗಳ ವಿಶ್ರಮಿಸು ಚಂದ್ರನಲಿ ಸಂಚರಿಸಿ,
ತಾರೆಯಲಿ ಸಂಭ್ರಮಿಸು ಜಾರುತ ನಿದ್ರೆಯಲಿ, ಶುಭರಾತ್ರಿ ಅನುಭವಿಸು
~ ಶುಭ ರಾತ್ರಿ ~

*****

ಪಾಳಿಯ ಕೆಲಸ ಮುಗಿಸಿ ನಿರ್ಗಮಿಸಿದ ನೇಸರನ ಬದಲಿಗೆ ಬಂದಿಹನು ಈ ಚಂದ್ರನು….,
ಕೋರಲು ನಿನಗೆ ಶುಭರಾತ್ರಿಯನು….,
~ Good Night ~

*****

ನಿಮ್ಮ ರಹಸ್ಯವನ್ನು ಯಾರಿಗೂ ಹೇಳಬೇಡಿ,
ಅವೇ ನಿಮಗೆ ಮುಳುವಾಗುತ್ತವೆ. – Good Night
~ ಶುಭರಾತ್ರಿ ~

*****

ನೂರು ಮನಸ್ಸುಗಳ ನೋಯಿಸಿ < ಹಚ್ಚಿದರೇನು ದೇವರ ಮುಂದೆ ದೀಪ ,
ತಡೆಯುವುದೇನು ಅದು ನೊಂದ ಮನಸ್ಸುಗಳು ನೀಡುವ ಶಾಪ .
~ Good Night ~

*****

ಒಳ್ಳೆಯತನಕ್ಕೆ ಬೆಲೆ ಇಲ್ಲ ಅನ್ನೋದು ಎಷ್ಟು ಸತ್ಯವೋ,
ಆ ಒಳ್ಳೆತನ ನಮ್ಮನ್ನ ಕೈ ಬಿಡಲ್ಲ ಅನ್ನೋದು ಅಷ್ಟೇ ಸತ್ಯ …
~ ಶುಭ ರಾತ್ರಿ ~

*****

ಪ್ರತಿ ರಾತ್ರಿಗಳ ಕತ್ತಲೆಗೆ ನಾಳೆ ಎಂಬ ಬೆಳಕಿರಲಿಲ್ಲ ,
ಆ ಬೆಳಕಿನಲ್ಲಿ ಎಲ್ಲಾರ ಬಾಳು ನಗುತ ಸದಾ ಬೆಳಗುತಿರಲಿ.
~ Good Night ~

*****

ಎಲ್ಲರ ಜೀವನದಲ್ಲಿ ಸುಖದ ಬೆಳಕು ಬಂದೇ ಬರುತ್ತೆ,
ಆದರೆ ಕಷ್ಟಗಳ ಕತ್ತಲನ್ನು ಎದುರಿಸುವ ಧೈರ್ಯ ಇರ್ಬೇಕು ಅಷ್ಟೇ ಶುಭರಾತ್ರಿ.
~ ಶುಭರಾತ್ರಿ ~

*****

Content Are: Good Night Sweet Dreams In Kannada, Good Night Quotes In Kannada, Good Night Wishes In Kannada, Good Night Message With Image In Kannada, Kannada Love Good Night Sms, Subh Ratri Message In Kannada.

Also Read: Good Night Shayari For Friend In Hindi

Shubharathri In Kannada

ರಾತ್ರಿ ಎಂಬುದು ನೇಸರನ ಅಸ್ತಂಗವಲ್ಲ, ಚಂದ್ರಮನ ಆಗಮನವಲ್ಲ,
ದಣಿದ ದೇಹವ, ವಿಶ್ರಮಿಸುವ ಪರಿಯನು, ಪ್ರಕೃತಿಯು ತೋರಿದೆ ನಮಗೆಲ್ಲಾ…
~ Good Night ~

Good-Night-Message-In-Kannada (2)

*****

ವಾದ ಪ್ರತಿವಾದದಿಂದ ಖಂಡಿತ ಉತ್ತರ ಸಿಗುವುದಿಲ್ಲ ,
ನಮ್ಮ ಒಂದು ಮೌನ ಸಾವಿರ ಪ್ರಶ್ನೆಗಳಿಗೆ ಉತ್ತರ ನೀಡುವುದು ,
ಯಾಕೆಂದರೆ ಮೌನಕ್ಕಿರುವ ಬೆಲೆ ಮಾತಿಗಿಲ್ಲ …
~ ಶುಭ ರಾತ್ರಿ ~

*****

ಹುಣ್ಣಿಮಯ ದಿನದಂದು ತಿಂಗಳ ಬೆಳಕಿನಲಿ ಭ್ರಮರವಾಗಿ
ಝೇಂಕರಿಸುತ್ತಾ ಬಂದು ನಿನ್ನ ಮುಂಗುರುಳತಾಗಿ ಗುಟ್ಟಾಗಿ ಹೇಳುವೆ
~ Good Night ~

*****

ಅರ್ಥ ಮಾಡಿಕೊಳ್ಳುವ ಮನಸ್ಸು
ಕೈ ಜೋಡಿಸುವ ಸ್ನೇಹ
ನಮ್ಮ ಜೀವನದ ನಿಜವಾದ ಆಸ್ತಿಗಳು
~ ಶುಭರಾತ್ರಿ ~

*****

ಮಾತಿನ ನೆಪದಲಿ, ಮೌನವ ಮುರಿಯದಿರು ವಿರಸದ ನೆಪದಲಿ,
ಸರಸವ ನೀ ಮರೆಯದಿರು ಮಂದಾದ ಬೆಳಕಿನಲಿ,
ಅಂದವನು ತೋರುತಿರು ಶುಭರಾತ್ರಿ ಸಮಯದಿ, ನೀ ಎಲ್ಲವನು ಮರೆಸುತಿರು
~ Good Night ~

*****

ಹಬ್ಬಾನು ಮುಗೀತು ರಜೆನು ಮುಗೀತು,
ನಾಳೆ ಯಾವ ಹಬ್ಬಾನು ಇಲ್ಲ ಯಾವ ರಜೆನು ಇಲ್ಲ
ಬೇಗ ಊಟ ಮಾಡಿ ನಿದ್ದೆ ಮಾಡಿ,
ನಾಳೆ ಸೋಮವಾರ ಇದೆ ಬೇಗ ಎದ್ದೇಳಬೇಕು.
~ ಶುಭ ರಾತ್ರಿ ~

*****

ಮುಸುಕು ಹಾಕಿ ಮಲಗಿದೊಡೆ, ಕಾಣ ಸಿಗಲಿ ಒಂದು ಸುಂದರ ಕನಸು…,
ಬಡಿದೆಬ್ಬಿಸಿ, ಪ್ರೇರೇಪಿಸಲು ನನಗೆ, ಛಲಬಿಡದೆ ಮಾಡುವೆ ನಾ ನನಸು…,
~ Good Night ~

*****

ಕಷ್ಟಪಡೋರಿಗೆ ನಗು ಬರಲ್ಲ, ನಗುವವರಿಗೆ ಕಷ್ಟ ಗೊತ್ತಿರಲ್ಲ,
ಆದರೆ ಕಷ್ಟದಲ್ಲೂ ನಗುವವರಿಗೆ ಎಂದೂ ಸೋಲಿಲ್ಲ,
ಸಿಹಿಗನಸುಗಳೊಂದಿಗೆ ಶುಭರಾತ್ರಿ
~ ಶುಭರಾತ್ರಿ ~

*****

ಚಂದಿರನ ನೋಡುವ ಆಸೆಯು ಇಲ್ಲ ನೇಸರನ ಕಾಯುವ ತವಕವು ಇಲ್ಲ ಕಣ್ಮುಂದೆ ನಿನ್ನದೆ,
ಚಿತ್ರಣ ಇರುತಿರೆ ಈ ರಾತ್ರಿ ನನಗೆ, ಸರಿ ಹೋಗದಲ್ಲ…,
~ Good Night ~

*****

Content Are: ಶುಭ ರಾತ್ರಿ ಕವನ, ಶುಭ ರಾತ್ರಿ ಸಂದೇಶ, ಶುಭ ರಾತ್ರಿ ಶುಭರಾತ್ರಿ, ಶುಭರಾತ್ರಿ ಕವನ, ಶುಭರಾತ್ರಿ Quotes.

Also Read: Good Night Message In Marathi

Good Night Sweet Dreams In Kannada

ನಮ್ಮಿಂದ ಬರುವ ಪ್ರತಿ ಆಲೋಚನೆಯು,
ಒಬ್ಬರಿಗೆ ಬೆಳಕು ಕೊಡುವ ತರ ಇರಬೇಕೇ ಹೊರತು,
ಕತ್ತಲಿನ ಕೋಣೆಗೆ ತಳ್ಳುವ ಹಾಗೆ ಇರಬಾರದು …
~ ಶುಭ ರಾತ್ರಿ ~

Good-Night-Message-In-Kannada (3)

*****

ನಾವು ಬದುಕಲ್ಲಿ ಇಟ್ಟುಕೊಂಡ ನಿರೀಕ್ಷೆಗಿಂತ ಬದುಕು ನಡೆಸೊ ಪರೀಕ್ಷೆ ಗಳೆ ಹೆಚ್ಚು .
ಗೆದ್ದರೆ ಮುಂದಿನ ದಾರಿ ಸುಗಮ , ಸೋತರೆ ಬಾಳಿನ ಹೊಸ ಅಧ್ಯಾಯ ಉಗಮ .
~ Good Night ~

*****

ಹಣವಂತರ ಜೊತೆ ನೂರಾರು ವರ್ಷ ಬದುಕುವದಕ್ಕಿಂತಲು ,
ಹೃದಯವಂತರ ಜೊತೆ ಮೂರು ದಿನ ಬದುಕಿದರು ಜೀವನ ಸಾರ್ಥಕ ….
~ ಶುಭರಾತ್ರಿ ~

*****

ಸಂಜೆಯಾಗಸದ ಮೋಡದಂಚಿನಲಿ ದೂರದಿಗಂತದಿ
ಗೋಚರಿಸುವ ನಕ್ಷತ್ರ ಸಮೂಹದಲಿ ನಿಂತು ಹೇಳುವೆ ನಿನಗೆ
~ Good Night ~

*****

ದುಡ್ಡು ನೋಡಿ ಸ್ನೇಹ ಮಾಡೋರು ಜೇಬಲ್ಲಿ ಇರ್ತಾರೆ
ಮುಖ ನೋಡಿ ಸ್ನೇಹ ಮಾಡೋರು ಬರಿ ನೆನಪಲಿರ್ತಾರೆ ;
ಗುಣನೋಡಿ ಸ್ನೇಹ ಮಾಡೋರು ಯಾವತ್ತು ನಮ್ಮ ಮನಸ್ಸಲ್ಲಿರ್ತಾರೆ
~ ಶುಭ ರಾತ್ರಿ ~

*****

ಮಳೆಗೂ ಮುನ್ನ ಕೆಲವೊಮ್ಮೆ ಮಾತ್ರ , ಆಗಸದಲ್ಲಿ ಕಾಮನಬಿಲ್ಲು ಮೂಡಿಬರುತ್ತದೆ .
ಸಂತೋಷವೂ ಹಾಗೆಯೇ , ಜೀವನದಲ್ಲಿ ಆಗಾಗ ಬಂದು , ಕಷ್ಟಗಳು ಶಾಶ್ವತವಲ್ಲವೆಂದು ನೆನಪಿಸುತ್ತದೆ..
~ Good Night ~

*****

ನಿಮ್ಮ ನಿದ್ರೆಯು ಸುಖದ ಸುಪ್ಪತ್ತಿಗೆಯಲ್ಲಿ ಸುತ್ತಲಿ,
ದಿನದ ಸಿಹಿ ನೆನಪುಗಳ ನೆನಪಿನಲ್ಲಿ ಕನಸಿನ ಲೋಕಕ್ಕೆ ಪ್ರವೇಶಿಸಿ,
ನಿಮ್ಮ ನಾಳೆಗಳು ಸುಖವಾಗಿರಲಿ, ಶುಭರಾತ್ರಿ
~ ಶುಭರಾತ್ರಿ ~

*****

ಮೋಡವೆಲ್ಲ ಚದುರಿ ಚಂದಿರ ನಕ್ಕಿರಲು, ಬಾನಿನ ತುಂಬೆಲ್ಲ ನಕ್ಷತ್ರ ಮಿನುಗಿರಲು,
ರಾತ್ರಿಯ ಕಂಪಿಗೆ ನಿದಿರೆ ಬಂದಿರಲು, ಮಲಗುವ ಮೊದಲು ನಿಮಗೆಲ್ಲ ಶುಭ ಸಂದೇಶಗಳು..
~ Good Night ~

*****

Content Are: Good Night Quotes In Kannada, Good Night Sweet Dreams In Kannada, Good Night Wishes In Kannada, Good Night Message With Image In Kannada, Kannada Love Good Night Sms, Subh Ratri Message In Kannada.

Also Read: Good Night Shayari For Friend In Hindi